5.6 C
New York
Sunday, February 25, 2018
Home Tags Karnataka

Tag: Karnataka

ಗೆಳತಿಯ ಪಾರ್ಟಿಗೆಂದು ಬಂದ ವಿದ್ಯಾರ್ಥಿನಿಯನ್ನು 4 ಜನ 10 ದಿನ ಬೆಂಗ್ಳೂರಲ್ಲಿ ರೇಪ್ ಮಾಡಿದ್ರು!

ಬೆಂಗಳೂರು: ಸ್ನೇಹಿತೆ ಆಯೋಜಿಸಿದ್ದ ಪಾರ್ಟಿಗೆಂದು ಹೋದ 17 ವರ್ಷದ ವಿದ್ಯಾರ್ಥಿನಿಯ ಮೇಲೆ ಸತತ 10 ದಿನಗಳ ಕಾಲ ನಾಲ್ವರು ಗ್ಯಾಂಗ್ ರೇಪ್ ಮಾಡಿರುವ ಪೈಶಾಚಿಕ ಕೃತ್ಯ ನಗರದ ವೈಟ್ ಫೀಲ್ಡ್ ಸಮೀಪದ ಕ್ಲಾಸಿಕಲ್...

2 ವರ್ಷದ ಬಳಿಕ ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ 113 ಅಡಿಗೇರಿತು!

ಮಂಡ್ಯ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಎರಡು ವರ್ಷದ ನಂತರ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಜಲಾಶಯದಲ್ಲಿ ನೀರಿನಮಟ್ಟ 113 ಅಡಿಗೆ ಏರಿಕೆಯಾಗಿದೆ. 124 ಅಡಿ ಗರಿಷ್ಟ ನೀರು ಸಂಗ್ರಹ ಸಾಮರ್ಥ್ಯ ಇರುವ ಡ್ಯಾಂನಲ್ಲಿ ಪ್ರಸ್ತುತ ಸೋಮವಾರ...

ಬೆಸೆದ ಬಂಧಗಳನ್ನು ಗಟ್ಟಿ ಮಾಡೋಕೆ ಬರ್ತಿದ್ದಾರೆ ಅಪ್ಪು!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 4 ವರ್ಷಗಳ ಬ್ರೇಕ್ ಬಳಿಕ ಟಿವಿ ಶೋ ನಡೆಸಲು ಬರುತ್ತಿದ್ದಾರೆ. ಈ ಹೊಸ ಫ್ಯಾಮಿಲಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದು ಈ ಕಾರ್ಯಕ್ರಮದ...

500 ರೂ.ಗಾಗಿ ಬೆಂಗ್ಳೂರಲ್ಲಿ ಟೆಕ್ಕಿಯನ್ನು ಕೊಂದೇ ಬಿಟ್ರು!

ಬೆಂಗಳೂರು: ನಗರದಲ್ಲಿ ಟೆಕ್ಕಿಯೊಬ್ಬರನ್ನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ಪ್ರಣಾಯ್ ಮಿಶ್ರಾ ಅವರನ್ನ ಸೋಮವಾರದಂದು...

ಜೇನು ಅಂತಾ ಬೆಲ್ಲದ ಪಾಕ ಕೊಟ್ಟು ಎಸ್ಕೇಪಾದ್ರು!

ಉಡುಪಿ: ಜನ ಬುದ್ಧಿವಂತರಾದಷ್ಟು ಸಾಮಾನ್ಯ ಜ್ಞಾನ ಕಳೆದುಕೊಳ್ಳುತ್ತಿದ್ದಾರೆ ಅನ್ನಿಸುತ್ತದೆ. ಮೋಸ ಹೋಗುವ ಜನ ಇದ್ದಾರೆ ಅಂತ ಗೊತ್ತಾದಾಗ ಮೇಲೆ ಖದೀಮರು ವೆರೈಟಿ ವೆರೈಟಿಯಾಗಿ ಮೋಸ ಮಾಡುವುದಕ್ಕೆ ಶುರುಮಾಡಿದ್ದಾರೆ. ಜಿಲ್ಲೆಯ ಕುಂದಾಪುರದಲ್ಲಿ ನಡೆದ ಹನಿ...

ಅಪ್ಪಾಜಿ, ಇಂದಿರಾ ಆಯ್ತು, ಇದು ‘ಸ್ವಾಮಿ’ ಕ್ಯಾಂಟೀನ್ – 2 ರೂ.ಗೆ ಟೀ/ಕಾಫಿ, ತಿಂಡಿ,...

ಕೋಲಾರ: ರಾಜ್ಯದಲ್ಲಿ ಕ್ಯಾಂಟೀನ್ ಪೊಲಿಟಿಕ್ಸ್ ಭಾರೀ ಜೋರಾಗಿದೆ. ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವ ಇಂದಿರಾ ಕ್ಯಾಂಟೀನ್ ಇತರೆ ಕಾಂಗ್ರೆಸ್ ಶಾಸಕರಿಗೂ ಪ್ರೇರಣೆಯಾಗಿದೆ. ಜಿಲ್ಲೆಯ ಬಂಗಾರಪೇಟೆಯ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಇಂದು ಬಂಗಾರಪೇಟೆಯ ಕೆ.ಸಿ.ರೆಡ್ಡಿ...

500 ರೂ. ಕೊಡದ ದೊಡ್ಡಪ್ಪನನ್ನು ಕಲ್ಲಿನಿಂದ ಜಜ್ಜಿಕೊಂದು ಶವಕ್ಕೆ ಬೆಂಕಿಯಿಟ್ಟ

ರಾಯಚೂರು: ಚಿಲ್ಲರೆ ಹಣಕ್ಕಾಗಿ ಸ್ವಂತ ದೊಡ್ಡಪ್ಪನನ್ನೇ ಮಗ ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಕುಲಸುಂಬಿ ಕಾಲೋನಿ ನಿವಾಸಿ, ಜೆಸ್ಕಾಂ ನಿವೃತ್ತ ನೌಕರರಾಗಿದ್ದ 62 ವರ್ಷದ ಚಿಕ್ಕಗಂಗಣ್ಣ ಕೊಲೆಯಾದ ವ್ಯಕ್ತಿ. ಚಿಕ್ಕಗಂಗಣ್ಣ ಅವರ...

ವಾಮಾಚಾರಕ್ಕೆ ಕೋಣ ನಾಲಗೆ ಕತ್ತರಿಸಿ ಕೊಂದೇ ಬಿಟ್ರು!

ಧಾರವಾಡ: ಮನೆ ಹಿಂದೆ ಕಟ್ಟಿ ಹಾಕಿದ್ದ ಕೋಣದ ನಾಲಗೆ ಕತ್ತರಿಸಿ ಬಲಿ ಪಡೆದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಮಹಾಲಯ...

ಪತ್ನಿ ಇರುವಾಗಲೇ 2ನೇ ಮದ್ವೆಯಾಗಿ ಮೋಸ – ಫೋನ್ ಮಾಡ್ದಾಗ ಸಿಕ್ಕಿ ಬಿದ್ದ ಡಾಕ್ಟರ್!

ಧಾರವಾಡ: ವೈದ್ಯನೊಬ್ಬ ಮೊದಲನೇ ಹೆಂಡತಿ ಇರುವಾಗಲೇ ಎರಡನೇ ಮದುವೆ ಆಗಿ ಎರಡನೇ ಹೆಂಡತಿಗೆ ಮೋಸ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಬಸವನಗರ ಬಡಾವಣೆಯ ನಿವಾಸಿಯಾಗಿರುವ ಸಂತೋಷ್ ವಲಾಂಡಿಕರ್ ಎಂಬ ವೈದ್ಯ ಕಳೆದ ಮೇ...

ಅಂದವೇ ಬಂಡವಾಳ- ಮದ್ವೆಯಾಗಿ ಹಣ, ಒಡವೆ ದೋಚೋದೇ ಇವಳ ಕಾಯಕ

ತುಮಕೂರು: ಮಹಿಳೆಯೋರ್ವಳು ತನ್ನ ಅಂದವನ್ನೇ ಬಂಡವಾಳವಾಗಿಟ್ಟುಕೊಂಡು ಮೂರ್ನಾಲ್ಕು ಮದುವೆಯಾಗಿ ಹಣ, ಒಡವೆ ವಸೂಲಿ ಮಾಡುತ್ತಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ. ತುಮಕೂರು ನಗರದ ಎಸ್.ಎಸ್.ಪುರಂ ನಿವಾಸಿ ಜಗದೀಶ್ ಎನ್ನುವರು ಈ ರೀತಿಯ ಆರೋಪ ಮಾಡಿದ್ದಾರೆ. ತಿಪಟೂರು...
- Advertisement -

MOST POPULAR

HOT NEWS