5.3 C
New York
Sunday, February 25, 2018
Home Tags ಲವ್

Tag: ಲವ್

ಮದುವೆಯಾಗಿ ವಂಚಿಸಿದ ಆರೋಪ- ಸಹನಟನ ವಿರುದ್ಧ ನಟಿ ದೂರು

ಬೆಂಗಳೂರು: ಮದುವೆಯಾಗಿ ನಂತರ ವಂಚಿಸಿದ್ದಾಗಿ ಸಹ ನಟನ ವಿರುದ್ಧ ಆರೋಪಿಸಿ ನಟಿಯೊಬ್ಬರು ದೂರು ನೀಡಿದ್ದಾರೆ. ನಟ ಅಮಿತ್ ವಿರುದ್ಧ 39 ವರ್ಷದ ನಟಿ ರಾಧಿಕಾ ಶೆಟ್ಟಿ ಆರೋಪಿಸಿ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ...

ಪ್ರೀತಿ ನಿರಾಕರಸಿದಕ್ಕೆ ಕತ್ತು ಸೀಳಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾದ ಯುವಕ

ಹೈದರಾಬಾದ್: ತನ್ನ ಪ್ರೀತಿಯನ್ನು ನಿರಾಕರಸಿದಕ್ಕೆ ಕೋಪಗೊಂಡ ಯುವಕನೋರ್ವ ಪ್ರಿಯತಮೆಯ ಕತ್ತು ಸೀಳಿ ಕೊಲೆಗೈದು, ಬಳಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರೋ ಆಘಾತಕಾರಿ ಘಟನೆಯೊಂದು ನಡೆದಿದೆ. ಶನಿವಾರ ತೆಲಂಗಾಣ ರಾಜ್ಯದ ಭದ್ರಾದಿ ಕೊಥೆಗುಡೆಮ್ ಜಿಲ್ಲೆಯಲ್ಲಿ ಶಾಲಾ...

ಪ್ರೀತಿ ಹೆಸರಲ್ಲಿ ಅಪ್ರಾಪ್ತ ಬಾಲಕಿ ಜೊತೆ ಕಾಮುಕ ಎಸ್ಕೇಪ್

ಬೆಂಗಳೂರು: ಪ್ರೀತಿ ಮಾಯೆ ಹುಷಾರು ಅಂತಾ ಹೇಳುತ್ತಾರೆ. ಆದರೂ ಕೆಲ ಮುಗ್ಧ ಹುಡುಗಿಯರನ್ನು ಮೋಸ ಮಾಡಲೆಂದು ಕೆಲವರು ಪ್ರೀತಿ ಎಂಬ ಮುಖವಾಡವನ್ನು ಧರಿಸುತ್ತಾರೆ. ಇದೇ ರೀತಿಯಾದ ಲವ್ ದೋಖಾ ಪ್ರಕರಣವೊಂದು ನಗರದ ಹೆಣ್ಣೂರು...

ಸದ್ದಿಲ್ಲದೇ ತನ್ನ ಆಸ್ಟ್ರೇಲಿಯಾ ಗೆಳೆಯನ ಜೊತೆ ಮದುವೆಯಾದ್ರ ಇಲಿಯಾನಾ?

ಮುಂಬೈ: ಬಾಲಿವುಡ್ ನಟಿ ಇಲಿಯಾನಾ ಡಿ ಕ್ರೂಝ್ ಆಸ್ಟ್ರೇಲಿಯಾದ ಗೆಳೆಯ ಆ್ಯಂಡ್ರ್ಯೂ ನೀಬೋನ್ ಜೊತೆಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಕ್ರಿಸ್‍ಮಸ್ ಹಬ್ಬದಂದು ನೀಬೋನ್ ಜೊತೆಯಿರುವ ಫೋಟೋವನ್ನು ಇಲಿಯಾನಾ ಇನ್...

ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತ ದಂಪತಿ ಆತ್ಮಹತ್ಯೆ ಶರಣು

ಬೆಂಗಳೂರು: ಪ್ರೀತಿಸಿ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ ನವ ದಂಪತಿ ಇಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರವೀಣ್ (24) ಮತ್ತು ಪ್ರಿಯಾ (19) ಆತ್ಮಹತ್ಯೆಗೆ ಶರಣಾದ ದಂಪತಿ....

ಪ್ರಿಯಕರ ಮದುವೆಯಾಗು ಎಂದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿ

ಬೆಂಗಳೂರು: ಪ್ರಿಯಕರನ ಕಿರುಕುಳ ತಾಳಲಾರದೇ 17 ವರ್ಷದ ಯುವತಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯದ ಜಿಗಣಿಯಲ್ಲಿ ನಡೆದಿದೆ. ಪುಷ್ಪ ಆತ್ಮಹತ್ಯೆಗೆ ಶರಣಾದ ಯುವತಿ. ಮೂಲತಃ ಬನ್ನೇರುಘಟ್ಟದ ಶಾನುಭೋಗನಹಳ್ಳಿ ನಿವಾಸಿಯಾಗಿರುವ ಪುಷ್ಪ,...

ಲವ್ ಫೇಲ್: ಶಾಲೆಗೆ ಹೋಗ್ತಿನಿ ಎಂದು ಹುಣಸೆ ಮರಕ್ಕೆ ನೇಣು ಹಾಕೊಂಡ್ರು

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಾನವಿ (16) ಮತ್ತು ಗಿರೀಶ್ (18) ಆತ್ಮಹತ್ಯೆಗೆ ಶರಣಾದ ಜೋಡಿ. ಇಬ್ಬರೂ ಆತ್ಮಹತ್ಯೆಗೂ ಮುನ್ನ ತಮ್ಮ...

ಸಲ್ಮಾನ್ – ಕತ್ರಿನಾ ನಡುವೆ ಮತ್ತೆ ಲವ್ ಶುರುವಾಯ್ತಾ..?

ಮುಂಬೈ: ಬಾಲಿವುಡ್ ನಟ-ನಟಿಯರ ನಡುವೆ ಅಫೆರ್ ಗಳು ಶುರುವಾಗುತ್ತೆ. ನಂತರ ಅವರ ಮಧ್ಯೆ ಬ್ರೇಕ್ ಅಪ್ ಕೂಡ ಆಗುತ್ತದೆ. ಕೆಲವು ಸ್ಟಾರ್‍ಗಳ ಬ್ರೇಕ್ ಅಪ್ ಆದರೂ ಮತ್ತೆ ಗೆಳೆಯರಾಗಿ ಮುಂದುವರೆಯುತ್ತಾರೆ. ಬಾಲಿವುಡ್ ಭಾಯಿಜಾನ್...

ಎಂದೋ ಕಳೆದು ಹೋಗಲಿದ್ದವಳ ಆಂತರ್ಯವನರಿತು ಭರವಸೆಯ ಬೆಳಕು ನೀಡಿದವನು ನೀನು..!

ಪ್ರೀತಿಯ ಹುಡುಗಾ, ಒಂದು ಪ್ರೇಮ ಪತ್ರ ಈ ಪರಿ ಮನವ ಕಾಡುತ್ತಾ...? ಈ ರೀತಿ ಭಾವನೆಗಳ ಭಾಷೆ ನಿನಗೆ ಕಲಿಸಿಕೊಟ್ಟವರು ಯಾರು? ನೀ ಬರೆದ ಪತ್ರಗಳಿಗೆ ಉತ್ತರ ಬರೆಯೋಣ ಎಂದು ಹೊರಟರೆ ನಿನ್ನ...

ಮತ್ತೆ ಮಳೆ ಬರುವ ಮುನ್ನ ಒಂದು ಬಾರಿ ಬಂದು ಹೋಗುವೆಯಾ ಪ್ಲೀಸ್ !

ಇನಿಯಾ, ಈ ಜೋರಾದ ಬಿಸಿಲ ನಡುವೆ ಮಳೆ ಬಂದರೆ ಮಾತ್ರ ನಿನಗೆ ನಾನು ನೆನಪಾಗ್ತೀನಿ ಅಲ್ವಾ? ಅದ್ಕೇ ನಿನ್ ಜತೆ ಠೂ. ಮಾತೂ ಬೇಡ, ನಿನ್ನ ಮುತ್ತೂ ಬೇಡ. ಚಿತ್ತ ಚೋರಾ ಕೋಪ ಬಂತಾ?...
- Advertisement -

MOST POPULAR

HOT NEWS