5.6 C
New York
Sunday, February 25, 2018
Home Tags ಪೊಲೀಸ್

Tag: ಪೊಲೀಸ್

ಕ್ಷುಲ್ಲಕ ಕಾರಣಕ್ಕೆ ಮಗನ ಜೊತೆ ಜಗಳವಾಡಿ ಪೀಸ್ ಪೀಸ್ ಮಾಡಿ ಕೊಂದೇ ಬಿಟ್ಟಳು ತಾಯಿ!

ತಿರುವಂತನಪುರಂ: ತಾಯಿಯೇ ತನ್ನ 14 ವರ್ಷದ ಮಗನನ್ನು ಕೊಲೆ ಮಾಡಿ ಕತ್ತರಿಸಿ ಪೀಸ್ ಪೀಸ್ ಮಾಡಿ ಸುಟ್ಟು ಹಾಕಿರುವ ಮನಕಲಕುವಂತಹ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಆರೋಪಿ 45 ವರ್ಷದ ಜಯಮೊಲ್ ಮಗನನ್ನೇ ಕೊಂದ...

ಪೊಲೀಸರು, ಆರೋಪಿಗಳ ಮಧ್ಯೆ ಗುಂಡಿನ ಚಕಮಕಿಯಲ್ಲಿ 8 ವರ್ಷದ ಬಾಲಕ ಸಾವು

ಮಥುರಾ: ಕ್ರಿಮಿನಲ್‍ಗಳು ಹಾಗೂ ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ 8 ವರ್ಷದ ಬಾಲಕನಿಗೆ ಗುಂಡೇಟು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ಬುಧವಾರ ಸಂಜೆ ನಡೆದಿದೆ. ಮಾಧವ್ ಭಾರದ್ವಾಜ್ ಸಾವನ್ನಪ್ಪಿದ ಬಾಲಕ....

ಮನೆಗೆ ಬಂದ ಗಂಡನಿಗೆ ಮಂಚದ ಕೆಳಗೆ ಸಿಕ್ಕ ಪತ್ನಿಯ ಪ್ರಿಯತಮ-ಮುಂದೇನಾಯ್ತು?

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಂದಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಮಹೇಶ್ ಶಿಂಧೆ ಕೊಲೆಯಾದ ಪತಿ. ಪತ್ನಿ ದೀಪಾಲಿ ಮತ್ತು ಪ್ರಿಯಕರ ರಾಜ್‍ಕುಮಾರ್ ಬಂಧಿತ ಆರೋಪಿಗಳು. ಜನವರಿ...

ಮಾಜಿ ಗೆಳತಿಯನ್ನು ಚುಂಬಿಸಿದ್ದಕ್ಕೆ ಪ್ರಿಯಕರ ಅರೆಸ್ಟ್

ಮುಂಬೈ: 23 ವರ್ಷದ ಯುವಕನೊಬ್ಬ ತನ್ನ ಮಾಜಿ ಗೆಳತಿಗೆ ಬಲವಂತವಾಗಿ ಚುಂಬಿಸಿದ್ದಕ್ಕೆ ಈಗ ಆತ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಯುವತಿ ತನ್ನ ಸ್ನೇಹಿತರ ಜೊತೆ ಮಂಗಳವಾರ ರಾತ್ರಿ ಇದ್ದ...

ನನಗೆ ಅವಳೇ ಬೇಕು ಅಂತಾ ಠಾಣೆಯಲ್ಲಿ ಕುಳಿತ ಪ್ರಿಯತಮ

ಬಾಗಲಕೋಟೆ: ಸಂಬಂಧದಲ್ಲಿ ಮಗಳು ಮತ್ತು ಚಿಕ್ಕಪ್ಪ, ಆದರೆ ಅವರಿಬ್ಬರ ನಡುವೆ ಪ್ರೀತಿ ಶುರುವಾಗಿದ್ದು, ಈಗ ಯುವಕ ನಂಗೆ ಅವಳೇ ಬೇಕು ಎಂದು ಪಟ್ಟು ಹಿಡಿದು ಕುಳಿತಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ನವನಗರದ 12ನೇ ಸೆಕ್ಟರ್...

ರೇಪಿಸ್ಟ್ ನಿಂದ ತಪ್ಪಿಸಿಕೊಳ್ಳಲು ಅರ್ಧ ಕಿ.ಮೀ ನಗ್ನವಾಗಿ ಓಡಿದ ಮಹಿಳೆ !

ಭೋಪಾಲ್: ಬುರ್ಹಾನ್‍ಪುರ್ ಜೈಲಿನಿಂದ ಆಗ ತಾನೇ ಹೊರಬಂದಿದ್ದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗುಪ್ತೇಶ್ವರ್ ದೇವಸ್ಥಾನ ಪ್ರದೇಶದಲ್ಲಿನ ಅಮ್ರಾವತಿ ಹೆದ್ದಾರಿಯ ಬಳಿ ನಡೆದಿದೆ. ಆರೋಪಿ ರಮ್ಜಾನ್ ಸಂತ್ರಸ್ತೆಯನ್ನ...

ನನಗೆ ಮನಃ ಶಾಂತಿ ಇಲ್ಲ ಅಂತಾ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಸ್ವಾಮೀಜಿ

ಹಾವೇರಿ: ಡೆತ್‍ನೋಟ್ ಬರೆದಿಟ್ಟು ಮಠದಲ್ಲೇ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ನಡೆದಿದೆ. 38 ವರ್ಷದ ಮಹಾಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾದವರು. ಇವರು ಹುಲ್ಲತ್ತಿ ದಿಂಗಾಲೇಶ್ವರ...

ಐ ಲವ್ ಮುಸ್ಲಿಮ್ಸ್ ಎಂದು ಮೆಸೇಜ್ ಮಾಡಿ ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

ಚಿಕ್ಕಮಗಳೂರು: ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಧನ್ಯಶ್ರೀ ಸಾವಿಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಜಿಲ್ಲೆಯ ಮೂಡಿಗೆರೆಯಲ್ಲಿ ಪ್ರಥಮ ಬಿಕಾಂ ಪದವಿ ಓದುತ್ತಿದ್ದ 20 ವರ್ಷದ ಧನ್ಯಶ್ರೀ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಳು. ಯಾವಾಗಲು...

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾಗೆ ಕಿರುಕುಳ – ಮುಂಬೈ ಪೊಲೀಸರಿಂದ ಬಂಧನ

ಮುಂಬೈ: ಭಾರತೀಯ ಕ್ರಿಕೆಟ್ ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿರಿಯ ಪುತ್ರಿ ಸಾರಾಗೆ ನನ್ನನ್ನು ಮದುವೆಯಾಗು ಇಲ್ಲದಿದ್ದರೆ ಅಪಹರಿಸುತ್ತೇನೆ ಎಂದು ಬೆದರಿಕ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಪಶ್ಚಿಮ ಬಂಗಾಳ...

ವಿವಾಹಿತ ಮಹಿಳೆ ಜೊತೆ ಪ್ರೀತಿ- ಒಪ್ಪದಿದ್ದಕ್ಕೆ ಇಬ್ಬರೂ ಆತ್ಮಹತ್ಯೆಗೆ ಯತ್ನ, ಮಹಿಳೆ ಸಾವು

ಜೈಪುರ: ರಾಜಸ್ಥಾನದಲ್ಲಿ ವಿವಾಹಿತ ಮಹಿಳೆ ಮತ್ತು ಪ್ರಿಯಕರ ಪಾಳು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದು ಯುವಕನನ್ನು ರಕ್ಷಿಸಲಾಗಿದೆ. ನಿಮ್ರಾನಾ ಗ್ರಾಮದ ಸವಿತಾ (35) ಮತ್ತು ಹಿಮ್ಮತ್ (22) ಪರಸ್ಪರ...
- Advertisement -

MOST POPULAR

HOT NEWS