ಕಮ್ಮನಹಳ್ಳಿಯಲ್ಲಿ ‘ಕಾಮ’ ಕಮ್ಮನೆ

ಕಮ್ಮನಹಳ್ಳಿಯಲ್ಲಿ ‘ಕಾಮ’ ಕಮ್ಮನೆ

ಕಮ್ಮನಹಳ್ಳಿಯ ಕಾಮುಕರ ಅಟ್ಟಹಾಸದಿಂದ ಬೆಂಗಳೂರು ಹೆಸರಿಗೆ ಕಳಂಕ ಅಂಟಿದ್ದು ಗೊತ್ತಿದೆ. ಪಾಪಿಗಳು ಮಾಡದ ತಪ್ಪಿಗೆ ಬೆಂಗಳೂರು ಶೇಮ್ ಅಂದ್ರು.ಇದೇ ಕಮ್ಮನಹಳ್ಳಿಯಲ್ಲಿ ಮಹಿಳೆಯರಿಗೆ ಮಾತ್ರವಲ್ಲ, ಗಂಡಸರ ಶೀಲಕ್ಕೂ ರಕ್ಷಣೆಯಿಲ್ಲ. ಆಫ್ರಿಕನ್ ಹುಡುಗಿಯರು ಇಲ್ಲಿ ಗಂಡಸರ ಶೀಲಕ್ಕೆ ಯಾವಾಗ ಕೈ ಹಾಕ್ತಾರೋ ಅನ್ನುವುದನ್ನು ಹೇಳಲು ಸಾಧ್ಯವಿಲ್ಲ. ಮೊದಲೇ ಎಣ್ಣೆ ಏಟು, ಡ್ರಗ್ಸ್ ನ ಹ್ಯಾಂಗೋವರ್, ಈ ವೇಳೆ ಕಮ್ಮನಹಳ್ಳಿಯ ನಿಗ್ರೋ ಹುಡುಗಿಯರು ಕಾಮದಾಸೆಗೆ ಬಿದ್ರು ಅಂದ್ರೆ ಅಷ್ಟೇ ಕಥೆ. ಹಗಲಲ್ಲಿ ಸೀದಾ ಸಾದಾ ಕಾಣುವ ಕಮ್ಮನಹಳ್ಳಿ ರಾತ್ರಿಯಾದ್ರೆ ಪಕ್ಕಾ ಕಾಮಾಟಿಪುರದಂತೆ ಗೋಚರಿಸುತ್ತದೆ. ಪೊಲೀಸರಿಗೆ ಅದ್ಯಾಕೆ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಅನ್ನುವುದೇ ಅಚ್ಚರಿ.  

ಕಮ್ಮನಹಳ್ಳಿ, ಇಲ್ಲಿ ಇದೀಗ ಬರುತ್ತಿರುವುದು ಕಾಮ ಕಮ್ಮನೆ, ಹುಡುಗಿ ಸೆರಗಿಗೆ ಕೈ ಹಾಕಿದ್ದ ಸುದ್ದಿಯಾದ ಹಳ್ಳಿಯ ಮತ್ತೊಂದು ಮುಖ ನೋಡಿದ್ರೆ ರಾತ್ರಿ ನೀವು ಆ ಕಡೆ ಖಂಡಿತಾ ಹೋಗಲ್ಲ. ಗಂಡಸರಂತು ನೋ ಛಾನ್ಸ್. ಇಲ್ಲಿ ಸ್ಥಳೀಯರಿಗಿಂತ ವಿದೇಶಿ ವಿದ್ಯಾರ್ಥಿಗಳ ಕಾರುಬಾರು ಹೆಚ್ಚು. ಅದರಲ್ಲೂ ರಾತ್ರಿಯಾದ್ರೆ ರಸ್ತೆಗಿಳಿಯುವ ಆಫ್ರಿಕನ್ ಮಹಿಳೆಯರು ಕಮ್ಮಹಳ್ಳಿಯಲ್ಲಿ ಕಾಮಕ್ಕೆ ಕರೆಯುತ್ತಾರೆ. ಕುಡಿದು ರಸ್ತೆಯಲ್ಲಿ ಬಿದ್ದವರು ಎದ್ದು ಕಾಮ ಕಮ್ಮನೆ ಬೀರುತ್ತಾರೆ. ರಸ್ತೆಯಲ್ಲಿ ಸುಮ್ಮನೆ ಹೋಗುವವರು ಕಂಡ್ರೆ ಸಾಕು ತಾವು ಭಾರತದಲ್ಲಿದ್ದೇವೋ. ಆಫ್ರಿಕಾದಲ್ಲಿ ಇದ್ದೇವೋ ಅನ್ನುವ ಯೋಚನೆಯೇ ಇರುವುದಿಲ್ಲ. ಅವರಿಗೆ ಮನಿ, ಸೆಕ್ಸ್ ಎರಡೇ ಯೋಚನೆ. ಇಲ್ಲಿ ಗಂಡಸರು ತಲೆ ತಗ್ಗಿಸಿಕೊಂಡು ಹೋಗಬೇಕು ಹಾಗಿದೆ ಪರಿಸ್ಥಿತಿ. ಪೊಲೀಸರಿಗಂತೂ ಈ ರಾತ್ರಿ ರಾಣಿಯರ ದಂಧೆ ಕಾಣಿಸುತ್ತಿಲ್ಲ. ಹೋಗ್ಲಿ ಮಾಜಿ ಗೃಹ ಸಚಿವರು, ಈಗಿನ ನಗರಾಭಿವೃದ್ಧಿ ಸಚಿವರಾದ ಜಾರ್ಜ್ ಈ ಕ್ಷೇತ್ರದ ಎಂ.ಎಲ್.ಎ ಅವರಿಗೂ ಇದು ಕಂಡಿಲ್ಲ ಅನ್ನುವುದು ದುರಂತ.  ಕಾಣೋದಿಕ್ಕೆ ರಾತ್ರಿ ಅವರು ಈ ಕಡೆ ಒಡಾಡುವುದಿಲ್ಲ ಬಿಡಿ.

Leave a Reply

Your email address will not be published. Required fields are marked *