State – ರಾಜ್ಯದ

ತೆನೆ ಹೊತ್ತ ಮನೆ ಪುಕಾರು – ಗಾಳ ಹಾಕದೇ ಮೀನು ಹಿಡಿಯ ಹೊರಟ ಈಶ್ವರಪ್ಪ

ರಾಜ್ಯ ಬಿಜೆಪಿಯಲ್ಲಿ ಘಟಾನುಘಟಿ ನಾಯಕರೇ ಭಿನ್ನಮತದ ಅಖಾಡಕ್ಕೆ ಇಳಿದಿದ್ದಾರೆ. ಪಕ್ಷವನ್ನು ಮುನ್ನಡೆಸಬೇಕಾದ ರಾಜ್ಯಾಧ್ಯಕ್ಷರೇ ಪ್ರಮುಖ ಎದುರಾಳಿ. ಎಲ್ಲವನ್ನೂ ಸರಿ ತೂಗಿಸಿಕೊಂಡು ವೈಮನಸ್ಸುಗಳಿಗೆ ಮುಲಾಮು ಹಂಚಬೇಕಾದವರೇ ಹೋರಾಟಕ್ಕೆ ಇಳಿದಿದ್ದಾರೆ. ಈ ನಡುವೆ ಬಿಜೆಪಿ ಮುಖಂಡರು ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು ಈಶ್ವರಪ್ಪ ಅವರ ವಿರುದ್ಧ ತೊಡೆ ತಟ್ಟಿರುವುದು ಸರಿಯಲ್ಲ, ನಿಮ್ಮ […]

Read more
Watch

ಸಚಿವರ ದಯೆಯ ಕಾಮುಕ ರಿಜಿಸ್ಟ್ರಾರ್

ಕಾಮುಕರು ರಸ್ತೆಯಲ್ಲಿ ಮಾತ್ರ ಇದ್ದಾರೆ ಅಂದುಕೊಂಡಿದ್ರೆ ತಪ್ಪು. ಕಾಮುಕರು ಎಲ್ಲಿ ಇಲ್ಲ ಹೇಳಿ.ಸರಸ್ವತಿ ನೆಲೆಸಿರುವ ಜಾಗದಲ್ಲೂ ಕಾಮುಕರ ಅಟ್ಟಹಾಸ ಮಿತಿ ಮೀರಿದೆ ಅನ್ನುವುದು ದುರಂತ.ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ನ ಡಿಂಗ್ ಡಾಂಗ್ ಆಟ ಸ್ಟೋರಿಯನ್ನ ತೋರಿಸ್ತಿವಿ. ಈತನಿಗೆ ಕೊಟ್ಟ ಕೆಲಸ ಮಾಡುವುದಕ್ಕಿಂತ ವಿದ್ಯಾರ್ಥಿನಿಯರ ಮೇಲೆಯೇ ಕಣ್ಣು. ಇವನು ಪಾಠ ಹೇಳುವುದಕ್ಕಿಂತ […]

Read more
Watch

ಭೀಕರ ಬರ ಹನಿ ನೀರಿಗೂ ತತ್ವಾರ

ರಾಜ್ಯದಲ್ಲಿ ಬರಗಾಲ ತನ್ನ ರುದ್ರನರ್ತನ ತೋರಿಸಲಾರಂಭಿಸಿದೆ.ಅದರಲ್ಲೂ ಉತ್ತರ ಕರ್ನಾಟಕ ಜಿಲ್ಲೆಗಳ ಪರಿಸ್ಥಿತಿ ಭೀಕರವಾಗಿದೆ. ಮಂಡ್ಯ, ಕರಾವಳಿ ಭಾಗಗಳಲ್ಲೂ ಈ ಬಾರೆ ನೀರಿಗೆ ಹಾಹಾಕಾರ ಗ್ಯಾರಂಟಿ ಅನ್ನುವ ಮುನ್ಸೂಚನೆ ಸಿಕ್ಕಿದೆ.ರಾಯಚೂರಿನಲ್ಲಿ ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಮೀನು ಮೊಸಳೆಗಳ ಮಾರಣ ಹೋಮ ಪ್ರಾರಂಭವಾಗಿದೆ.ತುಂಗೆಯ ಒಡಲ ಕಥೆ ಇಲ್ಲಿದೆ. ಸಂಕ್ರಾತಿ ಸ್ವಾಗತಿಸಬೇಕಾದ ಮಂದಿ […]

Read more
Watch

ದೇವರ ಸೀರೆಯಲ್ಲೂ ದೋಖಾ

ಮುಜರಾಯಿ ಇಲಾಖೆ ಅಧಿಕಾರಿಗಳು ದೇವರನ್ನು ಮಾತ್ರ ಯಾಮಾರಿಸ್ತಾರೆ ಅಂದುಕೊಂಡಿದ್ರೆ ತಪ್ಪು, ಭಕ್ತರನ್ನು ಯಾಮಾರಿಸುವ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. 800 ರೂಪಾಯಿ ಸೀರೆಯನ್ನು 4 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಎಸ್ .ಪಿ. ರೋಡ್ ವ್ಯಾಪಾರಸ್ಥರು ಇಷ್ಟೊಂದು ಮೋಸ ಮಾಡಲ್ಲ ಬಿಡಿ. ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಬಂದಿರುವ ಸೀರೆಯನ್ನು […]

Read more
Watch

ಅಭಿಮಾನದ ಆಫೀಮು

  ಅತಿಯಾದ್ರೆ  ಅಮೃತವೂ ವಿಷ. ರಾಯಚೂರಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಮೇಲೆ ಸಿಕ್ಕಾಪಟ್ಟೆ ಅಭಿಮಾನ ತೋರಿಸಲು ಹೋದ ಅಭಿಮಾನಿಗಳ ಮೇಲೆ ಲಾಠಿ ಜಾರ್ಜ್ ನಡೆದಿದೆ.ಅಭಿಮಾನ ಇರಬೇಕು ಹಾಗಂತ ತಲೆ ದಾಟಬಾರದು. ಎಂಟು ವರ್ಷಗಳ ನಂತ್ರ  ತೆಲುಗು ಮೆಗಾ ಸ್ಟಾರ್  ಚಿರಂಜೀವಿ ಸಿನಿಮಾ ಖೈದಿ ನಂಬರ್ 150 ಇಂದು ಬಿಡುಗಡೆಯಾಗುತ್ತಿದೆ. ಹೀಗಾಗಿ […]

Read more
Watch

ಪರೀಕ್ಷೆ ಹತ್ತಿರ ಬಂದ್ರು ಪಠ್ಯ ಪುಸ್ತಕವೇ ಬಂದಿಲ್ಲ

ಸಿದ್ದರಾಮಯ್ಯ ಸರ್ಕಾರ ಸುಳ್ಳು ಹೇಳಿದಷ್ಟು ಯಾವ ಸರ್ಕಾರವೂ ಹೇಳಿಲ್ಲ ಅನ್ನುವುದು ಸ್ಪಷ್ಟ. ಸಿದ್ದು ಸಂಪುಟದಲ್ಲಿರುವ ಪ್ರತೀ ಮಂತ್ರಿಯೂ ಸುಳ್ಳು ಹೇಳುವುದರಲ್ಲಿ ನಿಪುಣರು. ಅದರಲ್ಲೂ ಕನ್ನಡದ ವಿಚಾರದಲ್ಲಿ ಸಿದ್ದರಾಮಯ್ಯ ಸಂಪುಟ ಮಾಡುತ್ತಿರುವ ತಪ್ಪುಗಳನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಸರ್ಕಾರವೇ ಕನ್ನಡದ ಕತ್ತು ಹಿಸುಕುತ್ತಿದೆ. ಮೂರು ತಿಂಗಳು ಕಳೆದ್ರೆ 10ನೇ ತರಗತಿ […]

Read more
Watch

ಲವ್ ಸೆಕ್ಸ್ ದೋಖಾ

ಪ್ರೀತಿ ಮಾಯೆ ಹುಷಾರು  ಕಣ್ಣೀರ್ ಮಾರೋ ಬಝಾರೂ ಈ ಗೀತೆ ಬರೆದವರನ್ನು ಮೆಚ್ಚಬೇಕ್ರಿ. ಪ್ರೀತಿಯಲ್ಲಿ ಒಂದಿಷ್ಟು ಎಡವಟ್ಟಾದ್ರು ಹರೋ ಹರೋ. ಮಂಗಳೂರಿನಲ್ಲೂ ಹೀಗೆ ಆಗಿದೆ. ಆಕೆ ಜೀವಕ್ಕಿಂತ ಹೆಚ್ಚು ಪ್ರೀತಿಸಿದಳು. ಮದುವೆಯಾಗುವ ಹುಡುಗ ಚೆನ್ನಾಗಿರಬೇಕು ಎಂದು ಸಾಲ ಮಾಡಿ ಪ್ರಿಯಕರನ್ನು ವಿದೇಶಕ್ಕೆ ಕಳುಹಿಸಿಕೊಟ್ಲು. ರಾಮನಿಗೆ ಶಬರಿ ಕಾದ ಹಾಗೇ […]

Read more
Watch

ಕಾಗೆ ಹಿಡಿಯದೇ ಕಾಗೆ ಹಾರಿಸುತ್ತಿರುವ ಖಾಕಿಗಳು

ವಿವೇಕ್ ಶೆಟ್ಟಿ ಮೇಲೆ ಹಲ್ಲೆ ನಡೆಸಿರುವ ಕಾಗವಾಡ ಶಾಸಕ ರಾಜು ಕಾಗೆ ಕುಟುಂಬಸ್ಥರ ಮತ್ತಷ್ಟು ರೋಚಕ ಕಥೆ ಬಯಲಾಗತೊಡಗಿದೆ. ಈ ನಡುವೆ ಹಲ್ಲೆ ಮಾಡಿದ ರೌಡಿಗಳನ್ನು ಹಿಡಿಯಲು ಖಾಕಿ ಪಡೆ ಮೀನಾ ಮೇಷ ಎಣಿಸುತ್ತಿದೆ. ಕಾಂಗ್ರೆಸ್ ಸರ್ಕಾರವಿದ್ರು ಬಿಜೆಪಿ ಶಾಸಕನ ದರ್ಬಾರ್ ನಡೆಯುತ್ತಿದೆ ಅಂದ ಮೇಲೆ ಕಾಗೆ ಕುಟುಂಬ […]

Read more
Watch

ಜೆಡಿಎಸ್ ಶಾಸಕನ ದಾದಾಗಿರಿ

ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಪಕ್ಷದ ಸದಸ್ಯೆ, ಕಾಂಗ್ರೆಸ್ ಪರ ಮತ ಹಾಕಿದ್ದಾರೆಂದು ತುರುವೇಕೆರೆ   ಜೆಡಿಎಸ್ ಶಾಸಕ ಎಮ್ ಟಿ ಕೃಷ್ಣಪ್ಪ ತಮ್ಮದೇ ಪಕ್ಷದ  ಸದಸ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಪಕ್ಷದ ಸದಸ್ಯೆ, ಕಾಂಗ್ರೆಸ್ ಪರ ಮತ ಹಾಕಿದ್ದಾರೆಂದು ತುರುವೇಕೆರೆ   ಜೆಡಿಎಸ್ […]

Read more
Staff Writer   State - ರಾಜ್ಯದ
Watch

ನನಗೆ ನನ್ನ ಗಂಡ ಬೇಕು

ಅತ್ತೆ ಕಾಟಕ್ಕೆ ಬೇಸತ್ತ ಸೊಸೆ ಪ್ರತಿಭಟನೆ ಹಾದಿ ಹಿಡಿದಿದ್ದಾಳೆ. ವರದಕ್ಷಿಣೆ ದಾಹಕ್ಕೆ ಬಿದ್ದಿರುವ ಅತ್ತೆ ವಿರುದ್ಧ ಪೊಲೀಸರಿಗೆ ದೂರು ಕೊಟ್ರೆ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಅತ್ತೆ ಮಾವನಿಗೆ ರಕ್ಷಣೆ ಕೊಡುತ್ತಿದ್ದಾರೆ ಅನ್ನುವುದು ಸೊಸೆ ದೂರು. ಈ ಖಾಕಿಗಳಿಗೆ ಇನ್ನೂ ಮಹಿಳೆಯರ ಸಂಕಷ್ಟ ಅದ್ಯಾಕೆ ಅರ್ಥವಾಗುತ್ತಿಲ್ಲ ಅನ್ನುವುದೇ  ಯಕ್ಷ ಪ್ರಶ್ನೆ. […]

Read more
Watch
Page 1 of 2912345...1020...Last »