Politics – ರಾಜಕೀಯ

ಬೆಂಗಳೂರಿನಿಂದ ವಿಧಾನಸಭೆಗೆ ಬಿಎಸ್ವೈ ಸ್ಪರ್ಧೆ

  2018ರ ಚುನಾವಣೆಗೆ ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುತ್ತಿದೆ. ಜನರನ್ನು ಬಕ್ರ ಮಾಡಿ ಹೇಗೆ ಅಧಿಕಾರ ಪಡೆದುಕೊಳ್ಳಬಹುದು ಅನ್ನುವ ಲೆಕ್ಕಚಾರಗಳು ಈ ಸಾಗಿದೆ. ಈ ನುವೆ ಬಿಎಸ್ ಯಡಿಯೂರಪ್ಪ ಪಕ್ಷ ಮತ್ತು ತಮ್ಮ ಸ್ವಂತ ಜಿಲ್ಲೆಯಲ್ಲಿ ಹಿಡಿತ ಬಿಗಿಗೊಳಿಸಲು ಮುಂದಾಗಿದ್ದಾರೆ. ಶಿಕಾರಿಪುರ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಬೆಂಗಳೂರಿನತ್ತ […]

Read more
Watch

ಚಿನ್ನಮ್ಮಗೆ ಬಕೆಟ್ ಹಿಡಿದ ಎಡಪ್ಪಾಡಿ

ತಮಿಳುನಾಡು ನೂತನ ಸಿಎಂ ಮೇಡಂ ಮೇಲೆ ಸಿಕ್ಕಾಪಟ್ಟೆ ಭಕ್ತಿ ತೋರಿಸ ಹೊರಟಿದ್ದಾರೆ.ಇದನ್ನು ಬಕೆಟ್ ಅಂದ್ರೆ ಸಾಲದು ಸಿಂಟೆಕ್ಸ್ ಮೇಲೊಂದು ಸಿಂಟೆಕ್ಸ್ ಅನ್ನಬೇಕೋ,ಇಲ್ಲ ಓವರ್ ಹೆಡ್ ಟ್ಯಾಂಕ್ ಅನ್ನಬೇಕೋ ಗೊತ್ತಿಲ್ಲ. ಇಲ್ಲಾ ಅಂದ್ರೆ ಶಶಿಕಲಾ ಅವರನ್ನು ಬೆಂಗಳೂರಿನಿಂದ ಚೆನೈಗೆ ಕರೆ ತರುತ್ತೇವೆ ಅನ್ನುವ ಘೋಷಣೆಯನ್ನು ಮಾಡ್ತಾರ. ಶಶಿಕಲಾ ಚೆನೈಗೆ ಹೋದ್ರೆ […]

Read more
Watch

ಶಶಿಕಲಾಳ ಮತ್ತೊಂದು ಮಾಸ್ಟರ್ ಪ್ಲಾನ್

ತನ್ನ ಭಂಟ ಎಡಪ್ಪಾಡಿ ಪಳನಿಸ್ವಾಮಿ ಸಿಎಂ ಆಗಿದ್ದೇ ತಡ ಶಶಿಕಲಾ ನಟರಾಜನ್ ಹೊಸ ನಾಟಕ ಶುರು ಮಾಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸ್ತಿರುವ ಶಶಿಕಲಾ ಹೊಸ ಡ್ರಾಮಾ ಶುರು ಮಾಡಿದ್ದಾರೆ. ಚೆನ್ನೈ ಜೈಲಿಗೆ ಶಿಫ್ಟ್ ಆಗಲು ಪ್ಲಾನ್ ಹಾಕಿದ್ದಾರೆ. ತನ್ನ ಭಂಟ ಎಡಪ್ಪಾಡಿ ಪಳನಿಸ್ವಾಮಿ ಸಿಎಂ […]

Read more
Watch

ಶಶಿಕಲಾರನ್ನೇ ಉಚ್ಛಾಟಿಸಿದ ಪನ್ನೀರ್ ಸೆಲ್ವಂ ಬಣ

ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಮತ ಸ್ಫೋಟ ಮುಂದುವರೆದಿರುವಂತೆಯೇ ಇತ್ತ ಉಚ್ಛಾಟನಾ ಪರ್ವ ಕೂಡ ಮುಂದುವರೆದಿದೆ. ಈ ಹಿಂದೆ ಶಶಿಕಲಾ ಬಣ ಪನ್ನೀರ್ ಸೆಲ್ವಂ ಮತ್ತು ಅವರ ಬೆಂಬಲಿತ ಸಂಸದ, ಶಾಸಕರನ್ನು  ಉಚ್ಛಾಟಿಸಿದ ಬೆನ್ನಲ್ಲೇ ಪನ್ನೀರ್ ಸೆಲ್ವಂ ಬಣ ಕೂಡ ಇದೀಗ ಶಶಿಕಲಾ ಮತ್ತು ಅವರ ಕುಟುಂಬವನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆ […]

Read more
Watch

ಕಾಂಗ್ರೆಸ್ ನಲ್ಲಿ ಜಡೆ ಜಗಳ

ರಾಜ್ಯ ಮಹಿಳಾ ಕಾಂಗ್ರೆಸ್ ಮುಖಂಡರು ಸಿಡಿದೆದ್ದಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ಅಂದುಕೊಳ್ಳಬೇಡಿ. ಇದು ಮಹಿಳಾ ಕಾಂಗ್ರೆಸ್ ನ ಬಂಡಾಯದ ಕಥೆ. ಅತ್ತ ಸಿದ್ದರಾಮಯ್ಯ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದೆ ಎಂದು ಕನಸು ಕಾಣುತ್ತಿದ್ರೆ ಇಲ್ಲಿ ಜಡೆ ಜಗಳ ಜೋರಾಗಿದೆ. ರಾಜ್ಯ ಮಟ್ಟದಲ್ಲಿ ಸಮಸ್ಯೆ ಪರಿಹಾರವಾಗದೆ ಡೆಲ್ಲಿಯ ಅಂಗಳ ತಲುಪಿದೆ. ಇದು […]

Read more
Watch

ಈಗಲೇ ಶರಣಾಗಿ : ಸುಪ್ರೀಂಕೋರ್ಟ್

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಯಾಗಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ನಟರಾಜನ್ ಶರಣಾಗಲು ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದ್ದು, ಕೂಡಲೇ ಬೆಂಗಳೂರು ವಿಶೇಷ ಕೋರ್ಟ್ ಗೆ ಶರಣಾಗುವಂತೆ ಸೂಚನೆ ನೀಡಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಯಾಗಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ […]

Read more
Watch

ಶಶಿಕಲಾಗೆ ಜೈಲು

ತಮಿಳುನಾಡಿನ ಮುಖ್ಯಮಂತ್ರಿಯಾಗಲೂ ಕಾತುರದಿಂದ ಕಾದಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರ ರಾಜಕೀಯ ಭವಿಷ್ಯಕ್ಕೆ ಬ್ರೇಕ್ ಬಿದ್ದಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ  ಶಶಿಕಲಾ ನಟರಾಜನ್  ಅಪರಾಧಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ . ತಮಿಳುನಾಡಿನ ಮುಖ್ಯಂತ್ರಿಯಾಗಲೂ ಕಾತುರದಿಂದ ಕಾದಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ […]

Read more
Watch

ಅಮ್ಮನಿಲ್ಲದ ಪಕ್ಷದಲ್ಲಿ ಬಂಡಾಯದ ಬಿರುಗಾಳಿ

ಅಮ್ಮ ಕಣ್ಣ ರೆಪ್ಪೆಯಂತೆ ಸಲಹಿ ಬೆಳೆಸಿದ ಪಕ್ಷದಲ್ಲಿ ಇದೀಗ ಬಂಡಾಯದ ಬಿರುಗಾಳಿ ಎದ್ದಿದೆ. ಅಧಿಕಾರದ ಹಪಹಪಿಯ ಕಾರಣದಿಂದ ಎಐಎಡಿಎಂಕೆಯಲ್ಲಿ ಚದುರಂಗದಾಟ ಪ್ರಾರಂಭವಾಗಿದೆ. ಜಯಲಲಿತಾ ಗೆಳತಿ ಶಶಿಕಲಾ ಗೆಳೆತನವಂದ್ರೆ ಹೀಗಾ ಎಂದು ಸಂಶಯಪಟ್ಟುಕೊಳ್ಳುವಂತೆ ವರ್ತಿಸಲಾರಂಭಿಸಿದ್ದಾರೆ. ಗೆಳತಿಯಾಗಿದ್ದ ಕಾರಣಕ್ಕೆ ಆಕೆಗೆ ಸೇರಿದ ಎಲ್ಲವೂ ತನ್ನದೇ ಅನ್ನುವ ಅಸೆಗೆ ಬಿದ್ದಿದ್ದಾರೆ. ಹೀಗಾಗಿ ಸೆಲ್ವಂ […]

Read more
Watch

ಕಾಂಗ್ರೆಸ್ ಟಿಕೆಟ್ ಗಾಗಿ ಪರೀಕ್ಷೆ ಎದುರಿಸಬೇಕಂತೆ

2018 ಚುನಾವಣೆ ಕಾಂಗ್ರೆಸ್ ಗೆಲ್ಲುವುದು ಅನುಮಾನ ಎಂಬ ಸುದ್ದಿ ಬಲವಾಗಿರುವುದರಿಂದ ಶಕ್ತಿ ವೃದ್ಧಿಸಿಕೊಳ್ಳಲು ಕೆಪಿಸಿಸಿ ಮುಂದಾಗಿದೆ. ಪಕ್ಷದ ನಾಯಕರು ಮಾಡಿರುವ ಎಡವಟ್ಟಿನಿಂದ ಪಕ್ಷಕ್ಕೆ ಗಾಯವಾಗಿದೆ. ಈ ಗಾಯ ಕಟ್ಟಿಕೊಂಡು ಮತದಾರನ್ನು ಓಲೈಸಲು ಸಾಧ್ಯವಿಲ್ಲ. ಪ್ರತಿಪಕ್ಷಗಳೊಂದಿಗೆ ರೇಸ್ ನಲ್ಲಿ ಓಡವುದು ಅಸಾಧ್ಯ, ಹೀಗಾಗಿ ಗೆಲ್ಲುವ ಕುದುರೆಗಳನ್ನು ಅಂತಿಮಗೊಳಿಸಲು ಪಕ್ಷದ ಮುಖಂಡರು […]

Read more
Watch

ರಮ್ಯ ಎಲ್ಲಿದ್ದೀರಾ?

ಚಿತ್ರರಂಗ ಬಿಟ್ಟು ರಾಜಕೀಯ ಸೇರಿದ ಮೇಲೆ ಟ್ವಿಟರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಮ್ಯ ನಾಪತ್ತೆಯಾಗಿದ್ದಾರೆ.ಪಾಕಿಸ್ತಾನ, ಮಂಗಳೂರು,ನರಕ ಎಂದೆಲ್ಲ ವಿವಾದ ಮೈಮೇಲೆ ಎಳೆದುಕೊಂಡಿದ್ದ ರಮ್ಯ ಎಸ್.ಎಂ.ಕೃಷ್ಣ ರಾಜೀನಾಮೆ ಕೊಟ್ಟ ಮೇಲೆ ಕಾಣಿಸಿಕೊಳ್ಳಲೇಬೇಕಿತ್ತು. ಯಾಕಂದ್ರೆ ರಮ್ಯ ಮತ್ತು ಎಸ್ .ಎಂ. ಕೃಷ್ಣ ಅವರ ನಂಟು ಅಂತಹುದು.ಆದ್ರೆ ರಮ್ಯ ಮೇಡಂ ಕಾಣಿಸಿಕೊಳ್ಳುವುದು ಟ್ವಿಟರ್ ನಲ್ಲೂ […]

Read more
Watch
Page 1 of 512345