Nation – ರಾಷ್ಟ್ರದ

ಜಿಯೋ ಆಫರ್ ಮುಕ್ತಾಯ!

170 ದಿನಗಳಲ್ಲಿ ರಿಲಾಯನ್ಸ್ ಜಿಯೋ 100 ಮಿಲಿಯನ್ ಗ್ರಾಹಕರನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ಏಪ್ರಿಲ್ 1 ರಿಂದ ಜಿಯೋ ಬಿಲ್ಲಿಂಗ್ ಸೇವೆ ಆರಂಭಗೊಳ್ಳಲಿದೆ ಎಂದು ರಿಲಾಯನ್ಸ್ ಸಂಸ್ಥೆ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ. 170 ದಿನಗಳಲ್ಲಿ ರಿಲಾಯನ್ಸ್ ಜಿಯೋ 100 ಮಿಲಿಯನ್ ಗ್ರಾಹಕರನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ಏಪ್ರಿಲ್ 1 ರಿಂದ […]

Read more
Watch

ಅಪರಿಚಿತನಿಗೆ ಐಪಿಎಲ್ ಭಾಗ್ಯ ದೇವತೆ

ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಸದ್ದು ಮಾಡಿರುವುದು ಯುವ ಪ್ರತಿಭೆಗಳು. ದೊಡ್ಡ ದೊಡ್ಡ ಆಟಗಾರರನ್ನು ಹಿಂದಿಕ್ಕಿರುವ ಯುವ ಪ್ರತಿಭೆಗಳು ಮೈದಾನದಲ್ಲಿ ಹೇಗೆ ಕಮಾಲ್ ಮಾಡ್ತಾರೆ ಅನ್ನುವುದೇ ಕುತೂಹಲ. ಈ ನಡುವೆ ಹರಾಜಾಗಿರುವ ಅಷ್ಟು ಆಟಗಾರರ ಪೈಕಿ ಗಮನ ಸೆಳೆಯುವ ಮೊದಲ ಹೆಸರು ಟಿ. ನಟರಾಜನ್. ಹೆಸರು ಕೇಳಿದ್ದು […]

Read more
Watch

ಭಾವನಾ ಕಿಡ್ನಾಪ್

  ಖ್ಯಾತ ಮಲಯಾಳಂ ನಟಿ  ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ.ದುಷ್ಕರ್ಮಿಗಳ ಪತ್ತೆ ಬಲೆ ಬೀಸಿರುವ ದೇವರನಾಡಿನ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಖ್ಯಾತ ಮಲಯಾಳಂ ನಟಿ ಭಾವನಾ ಅವರನ್ನು ಅಪಹರಿಸಿ ಬಳಿಕ ಬಿಟ್ಟು ಪರಾರಿಯಾದ ಘಟನೆ ಎರ್ನಾಕುಲಂ ಬಳಿ ನಡೆದಿದೆ. ನಿನ್ನೆ […]

Read more
Watch

ಪಳನಿ ಸ್ವಾಮಿಯನ್ನು ಮುರುಘನೇ ಕಾಪಾಡಬೇಕು

ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಗದ್ದುಗೆ ಗುದ್ದಾಟಕ್ಕೆ ತಮಿಳುನಾಡಿನಲ್ಲಿ ತೆರೆ ಬಿದ್ದಿದೆ.ಆದ್ರೆ ತೆರೆ ಮರೆಯಲ್ಲಿ ಗುದ್ದಾಟ ಮುಂದುವರಿಯಲಿದೆ. ವಿ.ಕೆ.ಶಶಿಕಲಾ ಬಲ ಗೈ ಬಂಟ ಎಡಪ್ಪಾಡಿ ಪಳನಿ ಸ್ವಾಮಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪನ್ನೀರ್ ಸೆಲ್ವಂ ಹೊರತು ಪಡಿಸಿ ಜಯಲಲಿತಾ ಸಂಪುಟದಲ್ಲಿದ್ದ ಎಲ್ಲರಿಗೂ ಸಚಿವ ಸ್ಥಾನ ಭಾಗ್ಯ ದೊರೆತಿದೆ. […]

Read more
Watch

ಅದ್ದೂರಿ ಮದುವೆ ಸಂಸತ್ತಿನಲ್ಲಿ ಬ್ರೇಕ್

ಎಲ್ಲವೂ ನಿರೀಕ್ಷೆಯಂತೆ ನಡೆದ್ರೆ ಅದ್ದೂರಿ ಮದುವೆ ಬ್ರೇಕ್ ಬೀಳಲಿದೆ. ಅದರಲ್ಲೂ 5 ಲಕ್ಷ ರೂಪಾಯಿಗಿಂತ ಹೆಚ್ಚು ಖರ್ಚು ಮಾಡಿ ಮದುವೆ ಮಾಡಿಕೊಳ್ಳುವವರಿಗೆ ಸಂಕಷ್ಟ ಗ್ಯಾರಂಟಿ. ಅದ್ದೂರಿ ಮದುವೆ ಬ್ರೇಕ್ ಹಾಕುವ ಸಲುವಾಗಿ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿದೆ. ಮಸೂದೆಯಲ್ಲಿ ಏನಿದೆ, ಇಲ್ಲಿದೆ ವಿವರ ಇನ್ಮುಂದೆ ಮದುವೆಗಳು ಸರ್ಕಾರದ ನಿರ್ದೇಶನದಂತೆ ನಡೆಯಲಿದೆ. […]

Read more
Watch

ಇಸ್ರೋ ಸಾಧನೆ ಹೊಗಳಿದ ಜಾಗತಿಕ ಮಾಧ್ಯಮ – ಟ್ವೀಟರ್ ಪಾಕ್ ಗೆ ಟಾಂಗ್

ಏಕಕಾಲದಲ್ಲಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ವಿಶ್ವಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಜಾಗತಿಕ ಮಾಧ್ಯಮಗಳು ಜಾಗತಿಕ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಭಾರತ ಪಾತ್ರ ಹೊಂದಿದೆ ಎಂದು ಬಣ್ಣಿಸಿವೆ.ಈ ನಡುವೆ ಸಾಮಾಜಿಕ ಜಾಲ ತಾಣದಲ್ಲಿ ಭಾರತೀಯ ಸಾಧನೆಯನ್ನು ಪಾಕಿಸ್ತಾನ ಹೇಗೆ ಉರಿದು ಬಿದ್ದಿರಬಹುದು […]

Read more
Watch

ಗೂಂಡಾಗಿರಿ ಮೆರೆದ ಶಶಿಕಲಾ ಬೆಂಬಲಿಗರು

ಮಾಡಿದ ಪಾಪ ಫಲ ಉಣ್ಣುವ ಸಲುವಾಗಿ ಶಶಿಕಲಾ ಜೈಲು ಸೇರಿದ್ದಾಳೆ. ಸಿನಿಮಾ ಶೈಲಿಯಲ್ಲಿ ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ ಶಶಿಕಲಾ ಪರಪ್ಪನ ಅಗ್ರಹಾರದ ಬಾಗಿಲು ಪ್ರವೇಶಿಸಿದ್ದಾರೆ.ಆದ್ರೆ ಈ ವೇಳೆ ಜೈಲು ಆವರಣದಲ್ಲಿ ಕೋಲಾಹಲವೇ ನಡೆದು ಹೋಯ್ತು.ಅವತ್ತು ಜಯಲಲಿತಾ ಬಂದಾಗ ಕಣ್ಣೀರು ಹಾಕಿದ ಮಂದಿ ಕೆರಳಿ ಕೆಂಡವಾಗಿ ಹೋದ್ರು.ಶಶಿಕಲಾ ಬೆಂಬಲಿಗರ ಕಾರುಗಳ […]

Read more
Watch

ಶಶಿಕಲಾ ಮತ್ತು ಪಳನಿಸ್ವಾಮಿ ಮೇಲೆ FIR

ಅಕ್ರಮ ಆಸ್ತಿ ಪ್ರಕರಣದಲ್ಲಿ ದೋಷಿಯಾಗಿರುವ ವಿಕೆ ಶಶಿಕಲಾ ನಟರಾಜನ್,ಸುಧಾಕರನ್ ಹಾಗೂ ಇಳವರಸಿ ಪರಪ್ಪನ ಅಗ್ರಹಾರದ ಪಾಲಾಗಿದ್ದಾರೆ. ಈ ನಡುವೆ ಶಶಿಕಲಾ ಮತ್ತು ಕೆ.ಪಳನಿಸ್ವಾಮಿ ವಿರುದ್ಧ ಬುಧವಾರ ಕೋವತ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಐಎಡಿಎಂಕೆ ಶಾಸಕ ಎಸ್.ಸರವಣನನ್ ಸೋಮವಾರ ಗೋಲ್ಡನ್ ಬೇ ರೆಸಾರ್ಟ್ ನ ಗೋಡೆ ಹಾರಿ ತಪ್ಪಿಸಿಕೊಂಡು […]

Read more
Watch

ಚಿನ್ನಮ್ಮಗೆ ಪರಪ್ಪನ ಚೆಂಬು

ಮಾಡಿದ್ದು ಪಾಪದ ಕೆಲಸ ಎಂದು ಗೊತ್ತಿದ್ರು, ಶಿಕ್ಷೆ ಅನುಭವಿಸಲೇ ಬೇಕು ಅನ್ನುವುದರ ಅರಿವಿದ್ರು ಶಶಿಕಲಾ ಇನ್ನೊಂದಿಷ್ಟು ದಿನ ತಮಿಳುನಾಡಿನಲ್ಲಿ ರಾಜಕೀಯದಾಟವಾಡಲು ಬಯಸಿದ್ರು. ಆದ್ರೆ ಸುಪ್ರೀಂ ಕೋರ್ಟ್ ಮೊದಲು ಜೈಲಿಗೆ ನಡೆಯಿರಿ ಎಂದು ಕಟ್ಟಪ್ಪಣೆ ಮಾಡಿದೆ.ಹೀಗಾಗಿ ತಮಿಳುನಾಡಿನಿಂದ ಬೆಂಗಳೂರಿನತ್ತ ಹೊರಟಿದ್ದಾರೆ. ಜಯಲಲಿತಾ ಅವರಂತೆ ಇಮೇಜ್ ವೃದ್ಧಿಸಲಿ ಎಂದು ರಸ್ತೆ ಮಾರ್ಗವನ್ನು […]

Read more
Watch

ಚಿನ್ನಮ್ಮ ಜೈಲು ವಾಸದ ರಹಸ್ಯ

ತಪ್ಪು ಮಾಡಿದವರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನುವುದನ್ನು ಅಮ್ಮ ಚಿನ್ನಮ್ಮರ ಅಕ್ರಮ ಆಸ್ತಿ ಪ್ರಕರಣ ಸಾಬೀತು ಮಾಡಿದೆ. ಹಾಗಾದ್ರೆ ಇಷ್ಟು ಪ್ರಮಾಣದ ಶಿಕ್ಷೆಗೆ ಕಾರಣವಾದ ಪ್ರಮುಖ ಅಂಶಗಳು ಯಾವುದು. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ  ಉಳಿಸಿಕೊಳ್ಳುವಂತಹ ತೀರ್ಪು ಇಂದು ಬಂದಿದೆ. ಹಾಗಾದ್ರೆ ಆರೋಪಿಗಳು ಅಪರಾಧಿಗಳು ಅನ್ನುವ ಸಿಕ್ಕ […]

Read more
Watch
Page 1 of 2512345...1020...Last »