Entertainment – ಮನರಂಜನೆ

ಕಿರಿಕ್ ಫ್ರೆಂಡ್ ಜೊತೆ ಹಾಟ್ ಕ್ವೀನ್

ಒಂದಲ್ಲ ಒಂದು ವಿವಾದ,ಇಲ್ಲವಾದ್ರೆ ತಮ್ಮ ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ರಾಗಿಣಿ ಇದೀಗ ಬಾಯ್ ಫ್ರೆಂಡ್ ವಿಷಯದಲ್ಲಿ ಸುದ್ದಿಯಾಗಿದ್ದಾರೆ. ಒಂದು ಕಾಲದ ಕಿರಿಕ್ ಫ್ರೆಂಡ್ ಜೊತೆ ಹಾಟ್ ಕ್ವೀನ್  ಸಿಕ್ಕಾಪಟ್ಟೆ ಕ್ಲೋಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಓಡಾಡುತ್ತಿದ್ದಾರೆ ಅನ್ನುವ ಸುದ್ದಿ ಬರುತ್ತಿದೆ. ಮದುವೆಯೂ ಆಗ್ತಾರಂತೆ. […]

Read more
Watch

ಕಮಲ್ ಜೊತೆಗಿನ ಸಂಬಂಧಕ್ಕೆ ಇತಿಶ್ರೀ ಹಾಡಿದ ಗೌತಮಿ

ನಟ ಕಮಲಹಾಸನ್ ಜೊತೆಗಿನ 13 ವರ್ಷದ ಲಿವಿಂಗ್ ಟುಗೆದರ್ ಸಂಬಂಧಕ್ಕೆಕ್ಕೆ ನಟಿ ಗೌತಮಿ ತಡಿಮಲ್ಲ ಅಂತ್ಯ ಹಾಡಿದ್ದಾರೆ. ತಮ್ಮ ಬ್ಲಾಗ್ ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದು, ಎಲ್ಲೂ ಕೂಡಾ ದೂರವಾಗುತ್ತಿರುವುದಕ್ಕೆ ಕಾರಣವೇನು ಅನ್ನುವುದನ್ನು ಹೇಳಿಲ್ಲ. ಕಮಲಹಾಸನ್ ಅವರನ್ನೂ ಟೀಕಿಸಿ ಕೂಡಾ ಇಲ್ಲ. ಹಾಗಾದ್ರೆ ಇವರಿಬ್ಬರು ದೂರವಾಗುತ್ತಿರಲು ಕಾರಣವೇನು […]

Read more
Watch

ಸಾಫ್ಟ್ ವೇರ್ ಜೊತೆ ಸಪ್ತಪದಿ ತುಳಿಯಲಿರುವ ನಿರ್ದೇಶಕ ರಿಶಬ್ ಶೆಟ್ಟಿ

ರಿಕ್ಕಿ ಸಿನಿಮಾದಲ್ಲಿ ಪರಿಶುದ್ಧವಾದ ಪ್ರೀತಿಯನ್ನು ತೋರಿದ ನಿರ್ದೇಶಕ ರಿಶಬ್ ಶೆಟ್ಟಿ ಪ್ರೀತಿ ಗೀತಿ ಏನೂ ಬೇಡ  ಎಂದು ನಿಜ ಜೀವನದಲ್ಲಿ ಮನೆಯವರು ನೋಡಿದ ಹುಡುಗಿಗೆ ಮಣೆ ಹಾಕಿದ್ದಾರೆ. ಚೊಚ್ಚಲ ಸಿನಿಮಾ ರಿಕ್ಕಿಯಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ರಿಶಬ್ ಶೆಟ್ಟಿ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.ಅದಕ್ಕಿಂತ ಮುಂಚೆ ಕಿರಿಕ್ ಪಾರ್ಟಿಯನ್ನು  ಅವರು […]

Read more
Watch

ಭರ್ಜರಿ ಪ್ರದರ್ಶನ ಕಾಣುತ್ತಿರುವ ನಾಗರಹಾವು

ವಿಷ್ಣುದಾದ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ನಾಗರಹಾವು ರಿಲೀಸ್‍ಗೆ ಸಾಕ್ಷಿಯಾತ್ತು ಅಪಾರ ಜನಸ್ಥೋಮ. ಬನ್ನಿ ಹಗಾದ್ರೆ ಸಾಹಸಸಿಂಹ ಅಭಿನಯದ 201ನೇ ಚಿತ್ರದ ಸಂಭ್ರಮ ಹೇಗಿತ್ತು? ಫಸ್ಟ್ ಡೇ ಫಸ್ಟ್ ಶೋ ಹೈಲೈಟ್ಸ್ ಏನು? ಸಿನಿಮಾ ನೋಡಿದವರ ರೆಸ್ಫಾನ್ಸ್ ಏನು ಅನ್ನೋ ಕಂಪ್ಲೀಟ್ ಡಿಟೈಲ್ಸ್ ನಿಮಗಾಗಿ. ಸ್ಯಾಂಡಲ್‍ವುಡ್ ಸಿನಿರಸಿಕರ ಕುತೂಹಲದ ಗಡಿ […]

Read more
Watch

ತಮಿಳುನಾಡಿನಲ್ಲಿ ನಾಗರಹಾವು ಸಿನಿಮಾ ಬ್ಯಾನ್?

ಕನ್ನಡದ ನಾಗರಹಾವು ಸಿನಿಮಾವನ್ನ ತಮಿಳುನಾಡಿನಲ್ಲಿ ರಿಲೀಸ್ ಮಾಡಬಾರದು ಎಂದು ಕೆಲ ತಮಿಳು ಸಂಘಟನೆಗಳು ಒತ್ತಾಯ ಮಾಡಿದ್ದಾರೆ.    

Read more
Watch

ರಣಬೀರ್ ಗೆ ಕಪಾಳಮೋಕ್ಷ ಮಾಡಿದ ಅನುಷ್ಕಾ

ಬಾಲಿವುಡ್ ಸ್ಟಾರ್  ರಣಬೀರ್ ಗೆ ಅನುಷ್ಕಾ ಕಪಾಳಮೋಕ್ಷ ಮಾಡಿದ್ದಾರೆ. ಮುಂದೇನಾಯ್ತು? ಮಲ್ಟಿಸ್ಟಾರ್ಸ್ ಅಭಿನಯಿಸಿರುವ ಏ ದಿಲ್ ಹೆ ಮುಷ್ಕಿಲ್ ಚಿತ್ರ ಬಾಲಿವುಡ್ ಅಂಗಳದಲ್ಲಿ ಬಹಳ ಸದ್ದು ಮಾಡುತ್ತಿದೆ. ಚಿತ್ರದ ಒಂದು ಸೀನ್ ನಲ್ಲಿ ಅನುಷ್ಕಾ ರಣಬೀರ್ ಗೆ ಕಪಾಳಕ್ಕೆ ಹೊಡೆಯಬೇಕಿತ್ತು. ಆದ್ರೆ ಆ ಸೀನ್ ಮಾಡಲು ಹಲವು ರಿಟೇಕ್ […]

Read more
Watch

ಜಾಗ್ವಾರ್ ರ್ಯಾಲಿ

ಕಳೆದ ವಾರ ತೆರೆಕಂಡ ಜಾಗ್ವಾರ್ ಭರ್ಜರಿ ಪ್ರದರ್ಶನ ಕಂಡ ಹಿನ್ನಲೆ ಇಂದು ಜಾಗ್ವಾರ್ ಜಾತ್ರೆ ಏರ್ಪಡಿಸಲಾಗಿತ್ತು. ಕಳೆದ ವಾರ ಬಿಡುಗಡೆಯಾದ `ಜಾಗ್ವಾರ್’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಜಾಗ್ವಾರ್ ಜಾತ್ರೆ ವಿಶೇಷ ಬೈಕ್ ರ್ಯಾಲಿ ಮಾಡಿದೆ ಚಿತ್ರತಂಡ. ಕನ್ನಡದ ವರನಟ ಡಾ.ರಾಜ್‍ಕುಮಾರ್ ಸಮಾಧಿಗೆ ನಮಸ್ಕರಿಸಿ ಬೈಕ್ ರ್ಯಾಲಿ […]

Read more
Watch

ಡಬ್ಬಾ ಸಿನಿಮಾ ಮಾಡಿದ್ರೆ ಡಬ್ಬಾನೆ ಆಗ್ತಾರೆ ಸಂಜನ ಚಿತ್ರ ನಿರ್ಮಾಪಕರು ಡಬ್ಬಾಗಳೇ?

ಗಂಡ ಹೆಂಡತಿ ಖ್ಯಾತಿಯ ಸಂಜನಾ ಅವರಿಗೆ ಒಂದಲ್ಲ ಒಂದು ವಿವಾದಗಳಲ್ಲಿ ಸಿಲುಕಿಲ್ಲ ಅಂದ್ರೆ ನೆಮ್ಮದಿ ಇರಲ್ಲ. ಸದಾ ಸುದ್ದಿಯಲ್ಲಿರಲು ಅವರು ಬಯಸುತ್ತಾರೆ.ಇದೀಗ ಸಂಜನಾ ಗಾಂಧಿ ಚಿತ್ರ ನಿರ್ಮಾಪಕರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕನ್ನಡದಲ್ಲಿ ಕೆಲವು ನಿರ್ದೇಶಕರು, ನಿರ್ಮಾಪಕರು ಡಬ್ಬಾ ಸಿನಿಮಾ ಮಾಡ್ತಾ ಎಂದು ಹೇಳಿಕೆ ನೀಡಿದ್ದು ನಿರ್ಮಾಪಕರ ಕಣ್ಣು […]

Read more
Watch

ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ವರ್ಸಸ್ ರಿಯಾಲಿಟಿ ಶೋ ವಾರ್

ಕನ್ನಡಿಗರ ಮನೆಮಾತಾಗಿರುವ , ಅತಿ ಹೆಚ್ಚು ಜನಪ್ರಿಯ ಪಡೆದಿರುವ ರಿಯಾಲಿಟಿ ಶೋ ಎಂದರೆ ಬಿಗ್ ಬಾಸ್. ಕೆಲ ದಿನಗಳಲ್ಲಿ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್-4 ಶುರುವಾಗುತ್ತಿದೆ. ಆದ್ರೆ ನಿರ್ಮಾಪಕರು ಮಾತ್ರ ಬಿಗ್ ಬಾಸ್ ರಿಯಾಲಿಟಿ ಶೋ ನಿಲ್ಲಿಸಬೇಕು ಎಂದು ಕ್ಯಾತೆ ತೆಗದಿದ್ದಾರೆ. ರಿಯಾಲಿಟಿ ಶೋಗಳನ್ನ ಸ್ಟಾರ್ ನಟರು […]

Read more
Watch

ನಿಖಿತಾ ತುಕ್ರಾಲ್ ಗೆ ಕಂಕಣ ಭಾಗ್ಯ

ಸಾಕಷ್ಟು ವಿವಾದಗಳಿಗೆ ತುತ್ತಾಗಿ ಸುದ್ದಿಯಾಗಿದ್ದ ಬಹುಭಾಷಾ ನಟಿ ನಿಖಿತಾ ತುಕ್ರಾಲ್ ಇದೀಗ ಸೈಲೆಂಟ್ ಆಗಿ ಮದುವೆ ಆಗುತ್ತಿದ್ದಾರೆ.ಮುಂಬೈನ ಪಂಚತಾರಾ ಹೋಟೇಲ್ ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಹಿರಿಯರ ಇಚ್ಛೆಯಂತೆ ಈ ಮದುವೆ ನಡೆಯುತ್ತಿದೆ. ಅಂದ ಹಾಗೇ ಇದು ಲವ್ ಕಮ್ ಆರೇಂಜ್ ಮ್ಯಾರೇಜ್. ಕನ್ನಡದಲ್ಲಿ ದರ್ಶನ್ ಜೊತೆ ಅತೀ […]

Read more
Watch
Page 1 of 212