Crime – ಅಪರಾಧ

ಬೆಂಗಳೂರಿನಲ್ಲಿ ಹನಿ ಟ್ರ್ಯಾಪ್ ಅವ್ಯಾಹತ

ಬೆಂಗಳೂರಿನಲ್ಲಿ ಕುರಿ ಕೋಳಿ ಆಡು ಮಾಂಸ ಮಾರುವ ಅಂಗಡಿಗಳಿಗಿಂತ ಮಾಂಸ ದಂಧೆ ನಡೆಸುವ ಅಡ್ಡೆಗಳು ಹೆಚ್ಚಾಗಿವೆ. ಹೊರ ರಾಜ್ಯಗಳಿಂದ ಯುವತಿಯರನ್ನು ಕರೆ ತಂದು ಇಲ್ಲಿ ಮಸಾಜ್, ಹ್ಯಾಪಿ ಎಂಡಿಂಗ್ ಹೆಸರಿನಲ್ಲಿ ದಂಧೆ ನಡೆಸುವವರ ಕಾರು ಬಾರು ಹೆಚ್ಚಾಗುತ್ತಿದೆ. ಈ ದಂಧೆಯೊಂದಿಗೆ ಹನಿಟ್ರ್ಯಾಪ್ ವ್ಯವಹಾರವೂ ಜೋರಾಗಿದೆ. ವೇಶ್ಯಾವಾಟಿಕೆ ಕೇಂದ್ರವೊಂದರಲ್ಲಿ ಹನಿ […]

Read more
Watch

ಸಚಿವರ ದಯೆಯ ಕಾಮುಕ ರಿಜಿಸ್ಟ್ರಾರ್

ಕಾಮುಕರು ರಸ್ತೆಯಲ್ಲಿ ಮಾತ್ರ ಇದ್ದಾರೆ ಅಂದುಕೊಂಡಿದ್ರೆ ತಪ್ಪು. ಕಾಮುಕರು ಎಲ್ಲಿ ಇಲ್ಲ ಹೇಳಿ.ಸರಸ್ವತಿ ನೆಲೆಸಿರುವ ಜಾಗದಲ್ಲೂ ಕಾಮುಕರ ಅಟ್ಟಹಾಸ ಮಿತಿ ಮೀರಿದೆ ಅನ್ನುವುದು ದುರಂತ.ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ನ ಡಿಂಗ್ ಡಾಂಗ್ ಆಟ ಸ್ಟೋರಿಯನ್ನ ತೋರಿಸ್ತಿವಿ. ಈತನಿಗೆ ಕೊಟ್ಟ ಕೆಲಸ ಮಾಡುವುದಕ್ಕಿಂತ ವಿದ್ಯಾರ್ಥಿನಿಯರ ಮೇಲೆಯೇ ಕಣ್ಣು. ಇವನು ಪಾಠ ಹೇಳುವುದಕ್ಕಿಂತ […]

Read more
Watch

ಲವ್ ಸೆಕ್ಸ್ ದೋಖಾ

ಪ್ರೀತಿ ಮಾಯೆ ಹುಷಾರು  ಕಣ್ಣೀರ್ ಮಾರೋ ಬಝಾರೂ ಈ ಗೀತೆ ಬರೆದವರನ್ನು ಮೆಚ್ಚಬೇಕ್ರಿ. ಪ್ರೀತಿಯಲ್ಲಿ ಒಂದಿಷ್ಟು ಎಡವಟ್ಟಾದ್ರು ಹರೋ ಹರೋ. ಮಂಗಳೂರಿನಲ್ಲೂ ಹೀಗೆ ಆಗಿದೆ. ಆಕೆ ಜೀವಕ್ಕಿಂತ ಹೆಚ್ಚು ಪ್ರೀತಿಸಿದಳು. ಮದುವೆಯಾಗುವ ಹುಡುಗ ಚೆನ್ನಾಗಿರಬೇಕು ಎಂದು ಸಾಲ ಮಾಡಿ ಪ್ರಿಯಕರನ್ನು ವಿದೇಶಕ್ಕೆ ಕಳುಹಿಸಿಕೊಟ್ಲು. ರಾಮನಿಗೆ ಶಬರಿ ಕಾದ ಹಾಗೇ […]

Read more
Watch

ನನಗೆ ನನ್ನ ಗಂಡ ಬೇಕು

ಅತ್ತೆ ಕಾಟಕ್ಕೆ ಬೇಸತ್ತ ಸೊಸೆ ಪ್ರತಿಭಟನೆ ಹಾದಿ ಹಿಡಿದಿದ್ದಾಳೆ. ವರದಕ್ಷಿಣೆ ದಾಹಕ್ಕೆ ಬಿದ್ದಿರುವ ಅತ್ತೆ ವಿರುದ್ಧ ಪೊಲೀಸರಿಗೆ ದೂರು ಕೊಟ್ರೆ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಅತ್ತೆ ಮಾವನಿಗೆ ರಕ್ಷಣೆ ಕೊಡುತ್ತಿದ್ದಾರೆ ಅನ್ನುವುದು ಸೊಸೆ ದೂರು. ಈ ಖಾಕಿಗಳಿಗೆ ಇನ್ನೂ ಮಹಿಳೆಯರ ಸಂಕಷ್ಟ ಅದ್ಯಾಕೆ ಅರ್ಥವಾಗುತ್ತಿಲ್ಲ ಅನ್ನುವುದೇ  ಯಕ್ಷ ಪ್ರಶ್ನೆ. […]

Read more
Watch

ಕಮ್ಮನಹಳ್ಳಿಯಲ್ಲಿ ‘ಕಾಮ’ ಕಮ್ಮನೆ

ಕಮ್ಮನಹಳ್ಳಿಯ ಕಾಮುಕರ ಅಟ್ಟಹಾಸದಿಂದ ಬೆಂಗಳೂರು ಹೆಸರಿಗೆ ಕಳಂಕ ಅಂಟಿದ್ದು ಗೊತ್ತಿದೆ. ಪಾಪಿಗಳು ಮಾಡದ ತಪ್ಪಿಗೆ ಬೆಂಗಳೂರು ಶೇಮ್ ಅಂದ್ರು.ಇದೇ ಕಮ್ಮನಹಳ್ಳಿಯಲ್ಲಿ ಮಹಿಳೆಯರಿಗೆ ಮಾತ್ರವಲ್ಲ, ಗಂಡಸರ ಶೀಲಕ್ಕೂ ರಕ್ಷಣೆಯಿಲ್ಲ. ಆಫ್ರಿಕನ್ ಹುಡುಗಿಯರು ಇಲ್ಲಿ ಗಂಡಸರ ಶೀಲಕ್ಕೆ ಯಾವಾಗ ಕೈ ಹಾಕ್ತಾರೋ ಅನ್ನುವುದನ್ನು ಹೇಳಲು ಸಾಧ್ಯವಿಲ್ಲ. ಮೊದಲೇ ಎಣ್ಣೆ ಏಟು, ಡ್ರಗ್ಸ್ […]

Read more
Watch

ವೈರಲ್ ಆಗಿದೆ ಕೀಚಕರ ಕಿಸ್ಸಿಂಗ್ ವಿಡಿಯೋ

ಈ ವಿಡಿಯೋ ಯಾವತ್ತಿನ ವಿಡಿಯೋ ಅನ್ನುವುದು ಯಾರಿಗೂ ಗೊತ್ತಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲೂ ಮಂಗಳೂರು ಮಂದಿ ಮೊಬೈಲ್ ನಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ.ಮಂಗಳೂರು ಕಾಲೇಜು ಒಂದರ ಯೂನಿಫಾರ್ಮ್ ಇದು ಅನ್ನುತ್ತಿದ್ದಾರೆ. ಕರ್ನಾಟಕದ್ದೋ, ಬೇರೆ ರಾಜ್ಯದ್ದೋ  ಪೊಲೀಸರು ಇದರ ಮೂಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದು ಒಳಿತು. […]

Read more
Watch

ಕಮ್ಮನಹಳ್ಳಿ ಕಾಮುಕರು ಅಂದರ್

ಕಮ್ಮನಹಳ್ಳಿ ಕಾಮುಕರ ಹೆಡೆ ಮುರಿ ಕಟ್ಟುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. 6 ಕಾಮುಕರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದ್ದು 4 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಮತ್ತಿಬ್ಬರು ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಗಳ ಜನ್ಮಜಾತಕ ಇಲ್ಲಿದೆ ನೋಡಿ. ಕಮ್ಮನಹಳ್ಳಿಯಲ್ಲಿ ಡಿಸೆಂಬರ್ ಮಧ್ಯರಾತ್ರಿಯಲ್ಲಿ ಹುಡುಗಿಯೊಬ್ಬಳನ್ನು ಎಳೆದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಆರೋಪಿಗಳನ್ನು […]

Read more
Watch

ಡೆಲ್ಲಿ ಕಾಮುಕರ ಅಟ್ಟಹಾಸ – ಮಹಿಳೆಯರ ರಕ್ಷಣೆಗೆ ನಿಂತ ಪೊಲೀಸರ ಮೇಲೆ ಹಲ್ಲೆ

ಹೊಸ ವರ್ಷಾಚರಣೆ ವೇಳೆ ಸಿಲಿಕಾನ್ ಸಿಟಿಯಲ್ಲಿ ಕಾಮುಕರು ನಡೆಸಿದ ಅಟ್ಟಹಾಸ ದೇಶಾದ್ಯಂತ ಭಾರಿ ಟೀಕೆಗೊಳಗಾಗಿತ್ತು, ಈ ಘಟನೆ ಮಾಸುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೊಲೀಸರ ಮೇಲೆಯೇ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

Read more
Watch

ಎಂಡೋಸಲ್ಫಾನ್ ನಿಂದ ನೊಂದ ಕುಟುಂಬದ ನಾಲ್ವರು ಆತ್ಮಹತ್ಯೆ

ಎಂಡೋಸಲ್ಫಾನ್ ಹೆಸರಿನ ವಿಷ ಕರಾವಳಿ ಭಾಗದ ಕಾಸರಗೋಡು ಮತ್ತು ದಕ್ಷಿಣ ಕನ್ನಡ ತಾಲೂಕಿನಲ್ಲಿ ಮಾಡಿದ ಅನಾಹುತ ಒಂದಲ್ಲ, ಎರಡಲ್ಲ. ಇಲ್ಲಿನ ಹಲವು ಗ್ರಾಮಗಳು ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್ ಗಳು ಸರಿಯಾಗಿ ವಿತರಣೆಯಾಗುತ್ತಿಲ್ಲ. ಎಂಡೋಸಲ್ಫಾನ್ ಸಂಕಷ್ಟದಿಂದ ನೊಂದ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.  […]

Read more
Watch

ಈ ಠಾಣೆಗೆ ಅಧಿಕಾರಿಗಳೇ ಶಾಪ

ಕರಾವಳಿಯಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಕೊಲೆ ಜನ ಸಾಮಾನ್ಯರ ನೆಮ್ಮದಿಯನ್ನು ಹಾಳು ಮಾಡುತ್ತದೆ.ರಾಜಕೀಯ ಪಕ್ಷಗಳಿಗೆ ಮಾತ್ರ ಲಾಭವನ್ನು ತಂದುಕೊಡುತ್ತದೆ.ಜನತೆಯ ನೆಮ್ಮದಿ ಕಾಪಾಡಬೇಕಾದ ಖಾಕಿಗಳು ಹಲವು ವೈಫಲ್ಯ ಕಾಣುತ್ತಾರೆ. ಕರಾವಳಿಯ ಗ್ರಾಮೀಣ ಭಾಗವಾದ ಕೊಣಾಜೆ ಸಮೀಪ ಎರಡು ತಿಂಗಳ ಹಿಂದೆ ನಡೆದ ಕೊಲೆಯಲ್ಲೂ ಆಗಿರುವುದು ಕೂಡಾ ಭಿನ್ನವೇನಲ್ಲ. ಮಗನನ್ನು ಕಳೆದುಕೊಂಡ […]

Read more
Watch
Page 1 of 1112345...10...Last »